Posts

Showing posts from May, 2025
 *Time Movement* Whether we want it or not, time does not stop its movement. Time is slowly and gracefully passing away... It is passing away..., passing away.... Time is passing away everyone......everything.... When happiness comes, we want time to stop When hardship comes, we ask it to move forward We want time to stop in a hurry When waiting, we ask it to move forward Whether there is happiness, hardship Whether there is hurry, waiting The movement of time in this world can never be stopped. Because the movement of time in this world is not under our control If gave so much wealth of the unimaginable rich also,  the time that has passed will never come back. Time is not equal to wealth It is beyond wealth, it is amazing Time is moving forever and ever. It is making a boy young. It is pushing a young man to old age. Everyone's body is being killed slowly, slowly.... That too is being killed innocently. We don't see it, we don't experience it. The veil of karma, interest,...
Image
  *ಸಮಯಚಲನ* ನಾವು ಬಯಸಿದರು, ಬಯಸದೆ ಇದ್ದರೂ  ನಿಲ್ಲಿಸದು  ಸಮಯ ತನ್ನ ಚಲನ. ಮೆಲ್ಲ ಮೆಲ್ಲನೆ ನಾಜೂಕಾಗಿ ಕಳೆದು ಹೋಗುತ್ತಿರುವುದು ಸಮಯ... ಹೋಗುತಾ..., ಕಳೆಯುತಾ....  ಕಳೆಯುತ್ತಿರುವುದು ಸಮಯ ಸರ್ವರನ್ನು......ಸರ್ವಸ್ವವನ್ನೂ.... ಸುಖ ಬಂದಾಗ ಸಮಯ ನಿಲ್ಲಲು ಬಯಸುವೆವು ಕಷ್ಟ ಬಂದಾಗ ಸರ್ರನೆ ಚಲಿಸಲು ಹೇಳುವೆವು ಗಡಿಬಿಡಿಯಲ್ಲಿ ಸಮಯ ನಿಲ್ಲಲು ಬಯಸುವೆವು ಕಾಯುವಾಗ ಸಮಯ ಸರ್ರನೆ ಚಲಿಸಲು ಹೇಳುವೆವು ಸುಖವಿರಲಿ, ಕಷ್ಟವಿರಲಿ ಗಡಿಬಿಡಿಯಿರಲಿ, ಕಾಯುವಿಕೆವಿರಲಿ ಎಂದಿಗೂ ನಿಲ್ಲಿಸಲಾಗದು ಈ ಜಗತ್ತಿನ ಸಮಯಚಲನ.  ಕಾರಣ ನಮ್ಮ ನಿಯಂತ್ರಣದಲ್ಲಿಲ್ಲ ಈ ಜಗತ್ತಿನ ಸಮಯಚಲನ  ಅಗರ್ಭ ಶ್ರೀಮಂತರ ಅಷ್ಟು ಸಂಪತ್ತನ್ನು ನೀಡಿದರು ಕಳೆದ ಸಮಯ ಮತ್ತೆ ಮರಳಿ ಬಾರದು. ಸಂಪತ್ತಿಗೆ ಸರಿಸಮವಲ್ಲವಿದು ಸಮಯ ಸಂಪತ್ತಿಗಿಂತ ಮಿಗಿಲಾದುದಿದು, ವಿಸ್ಮಯ  ನಿತ್ಯ ನಿರಂತರ ಸಮಯ ಚಲಿಸುತ್ತಿರುವುದು. ಬಾಲಕರನ್ನು ಯುವಕನಾಗಿಸುತ್ತಿರುವುದು.  ಯುವಕರನ್ನು ಮುಪ್ಪಿಗೆ ತಳ್ಳುತ್ತಿರುವುದು. ಎಲ್ಲರ ದೇಹವನ್ನು ನಿಧಾನ, ಸಾವಧಾನವಾಗಿ ಮೆಲ್ಲ ಮೆಲ್ಲನೆ  ಕೊಲ್ಲುತ್ತಿರುವುದು....  ಅದು ಸಹ ನಿರಪರಾಧಿಯಾಗಿ ಕೊಲ್ಲುತ್ತಿರುವುದು. ಕಾಣುತ್ತಿಲ್ಲ, ಅನುಭವಕ್ಕೆ ಬರುತ್ತಿಲ್ಲ ನಮಗೆ ಆವರಿಸಿದೆ ಕರ್ಮ, ಆಸಕ್ತಿ, ರಾಗ, ದ್ವೇಷದ ಮುಸುಕು ಮೆಲ್ಲ ಮೆಲ್ಲನೆ  ಕೈಯಲ್ಲಿ ಹಿಡಿದ, ಸಣ್ಣ ಉಸುಕಿನಂತೆ  ಗೊತ್ತಿಲ್ಲದಂತೆ ಜಾರ...