ಅತಿಥಿ. ಅರಿತಿಲ್ಲ, ನಾನು ಅತಿಥಿ.
ಅಂಟಿಕೊಂಡಿರುವೆ ಮಾಲೀಕನಾಗಿ.
ಮರೆತಿರುವೆ ಎಲ್ಲವು ಇರುವದು ಗುತ್ತಿಗೆಗೆ,
ಗುತ್ತಿಗೆ ಮುಗಿದಾಗ ಸ್ವತ್ತು ಮಾಲೀಕನಿಗೆ.
ಹೀಗಾಗಿ ಸಿಲಿಕಿರುವೆ ಹೊರ ಬರಲು ಆಗದ ಚಕ್ರವ್ಯೂಹಕ್ಕೆ.

U R ALL I AM NOT
(© U R A I N ) 

Comments

Popular posts from this blog

ಅಂಧ ಹೇಳವರು