ಇದ್ದರೂ, ನಾನು ಇರುವೆನೆಂಬ
ಭಾವ ಕಾಣಲಿಲ್ಲ
ಮಾಡಿದರೂ, ನಾನು ಮಾಡಿದೆನೆಂಬ
ಭಾವ ಸುಳಿಯಲೇ ಇಲ್ಲ.
ಅನೇಕ ಜೀವಗಳ ಉಧ್ಧಾರವಾದರೂ
ಪ್ರಶಂಸೆಯ ಆಸೆ ಕಿಂಚಿತ್ತು ಇಲ್ಲ
ನಿಮ್ಮ ಒಂದು ದರ್ಶನವಾದರೆ ಸಾಕು
ಪಾಪಿಗೆ ಪಾಪವೇ ಇಲ್ಲ
ನಿಮ್ಮ ವಯಸ್ಸು 111, ಆದರೂ
ನಿಮ್ಮ ವಿರಹ ಸಹಿಸಲೇ ಆಗುತ್ತಿಲ್ಲ
ಆದರ್ಶಕ್ಕೆ ನೀವೇ ಎಲ್ಲ,
ಅದರ್ಶನು ನಾನು ಏನು ಇಲ್ಲ
URAIN NAMAH
U R All I am Not
Comments
Post a Comment